ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರು ಇಂದು ದೆಹಲಿಯ ಏಮ್ಸ್ ಆಸ್ಪತ್ರೆಯ ನೆಲ ಒರಿಸಿದ್ದಾರೆ. ಬಿಜೆಪಿಯ 'ಸೇವಾ ಸಪ್ತಾಹ'ದ ಅಂಗವಾಗಿ ಗೃಹ ಮಂತ್ರಿ ಅಮಿತ್ ಶಾ ಸೇರಿದಂತೆ ಬಿಜೆಪಿಯ ಹಲವು ಟಾಪ್ ನಾಯಕರು ಏಮ್ಸ್ ಆಸ್ಪತ್ರೆಯ ನೆಲ ಸ್ವಚ್ಛಗೊಳಿಸಿದರು.<br /><br />Home minister Amit Shah cleaned AIIMS hospital flors. BJP orgazing Seva Sapthah to celebrate Narendra Modi birthday.<br />